Subject : Current Affairs
ಅಟಲ್ ಸೇತುವೆ 21.8 km
ಅಟಲ್ ಸೇತುವೆ 21.8 km
ಭಾರತದ ಅತೀ ಉದ್ದದ ಸಮುದ್ರ ಸೇತುವೆ
ಈ ಸೇತುವೆಯು ಮುಂಬೈ ಮತ್ತು ನವಿ ಮುಂಬೈ ನಡುವಿನ ಅಂತರವನ್ನು ಕಡಿಮೆ ಮಾಡಿದೆ,
ಈಗ ಕೇವಲ 20 ನಿಮಿಷಗಳಲ್ಲಿ ಮುಂಬೈ ನಿಂದ ನವಿ ಮುಂಬೈ ಅನ್ನು ತಲುಪಬಹುದು,
ಮೊದಲು 2 ಗಂಟೆಗಳನ್ನು ತೆಗೆದುಕೊಳ್ಳು ತ್ತಿತ್ತು.
ಈ ಸೇತುವೆಯನ್ನು ₹ 18,000 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಯಿತು,